ಸಂಪೂರ್ಣ ಸ್ಥಗಿತಗೊಂಡ ಜೀನ್ಸ್​​ ಘಟಕಗಳು: ಏನಂತಾರೆ ಮಾಲೀಕರು..? - jeans industries loss in ballary

🎬 Watch Now: Feature Video

thumbnail

By

Published : Apr 24, 2020, 4:14 PM IST

ಬಳ್ಳಾರಿ: ಲಾಕ್​ಡೌನ್​​ ಎಫೆಕ್ಟ್​​​ನಿಂದಾಗಿ ಜೀನ್ಸ್ ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇನ್ನು ಮಾಲೀಕರು ಮತ್ತೊಂದು ರೀತಿಯ ನಷ್ಟವನ್ನು ಎದುರಿಸುತ್ತಿದ್ದಾರೆ. ಜೀನ್ಸ್ ಘಟಕಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು ಕನಿಷ್ಠ ಒಂದು ವರ್ಷವಾದರೂ ಬೇಕು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.