ವಿಷ ಸರ್ಪಗಳೊಂದಿಗೆ ಸರಸ, ಯುವಕನ ಉರಗ ಪ್ರೇಮಕ್ಕೆ ಪ್ರಶಂಸೆ: ವಿಡಿಯೋ ಸ್ಟೋರಿ - thousands of snakes Protect by snake shivu

🎬 Watch Now: Feature Video

thumbnail

By

Published : Nov 6, 2019, 9:10 PM IST

ಹಾವು ಅಂದ್ರೆ ಸಾಕು, ಜನ ಹೆದರಿ ಮಾರುದ್ದ ಓಡ್ತಾರೆ. ಇಲ್ಲಾಂದ್ರೆ ದೊಣ್ಣೆ ಇನ್ನಿತರ ಮಾರಕಾಸ್ತ್ರಗಳಿಂದ ಹೊಡೆದು ಸಾಯಿಸಿ ಬಿಡುವ ಜನರಿಗೆ ಕೊರತೆ ಇಲ್ಲ. ಆದ್ರೆ, ಇಲ್ಲೊಬ್ಬ ಯುವಕ ಅವುಗಳನ್ನು ರಕ್ಷಿಸಿ, ಕಾಡಿಗೆ ಬಿಡುತ್ತಿದ್ದಾನೆ. ಈ ರೀತಿ ಪ್ರಾಣಿ ಪ್ರೇಮ ಮೆರೆಯುತ್ತಿರುವ ಆ ಹುಡುಗ ಯಾರು? ರಿಪೋರ್ಟ್ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.