ಮೈಸೂರು: ಆಸ್ಪತ್ರೆಯ ಸ್ಟೋರ್ ರೂಂನಲ್ಲಿ ಬೆಚ್ಚಗೆ ಮಲಗಿದ್ದ 'ನಾಗಪ್ಪ'! - Dr. Jyothis Iviaf and Chill Drones Hospital of Mysore
🎬 Watch Now: Feature Video
ಮೈಸೂರು: ಆಸ್ಪತ್ರೆ ಸ್ಟೋರ್ ರೂಂನಲ್ಲಿ ಬೆಚ್ಚನೆ ಮಲಗಿದ್ದ ನಾಗರಹಾವು ಕಂಡು, ಸಿಬ್ಬಂದಿ ಬೆಚ್ಚಿ ಬೆದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಡಾ.ರಾಜಕುಮಾರ್ ರಸ್ತೆಯಲ್ಲಿರುವ ಡಾ.ಜ್ಯೋತೀಸ್ ಐವಿಎಫ್ ಆ್ಯಂಡ್ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಹಾವು ಪತ್ತೆಯಾಗಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ಕೆಂಪರಾಜು ಅವರು ನಾಗರಹಾವನ್ನು ರಕ್ಷಿಸಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.