ಸೊರಬ ತಾಲೂಕು ಗಡಿಯಂಚಿನ ಸರ್ಕಾರಿ ಶಾಲೆ ಸ್ಮಾರ್ಟ್... ಶಿಕ್ಷಕರಿಗೆ ಎಸ್ಡಿಎಂಸಿಯಿಂದಲೂ ಸಪೋರ್ಟ್! - ಚಿಟ್ಟೂರು ಗ್ರಾಮದ ಸರ್ಕಾರಿ ಶಾಲೆ
🎬 Watch Now: Feature Video
ಕಪ್ಪು ಬೋರ್ಡ್ ಬಿಟ್ಟು ಸ್ಮಾರ್ಟ್ ಬೋರ್ಡ್ನಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು. ಶಿಕ್ಷಕರು ಪಾಠ ಮಾಡುವುದನ್ನು ತದೆಕಚಿತ್ತದಿಂದ ನೋಡುತ್ತ ಕಲಿಯುತ್ತಿರುವ ಮಕ್ಕಳು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗಡಿಯಲ್ಲಿರುವ ಹಳ್ಳಿ ಚಿಟ್ಟೂರು ಗ್ರಾಮದ ಸರ್ಕಾರಿ ಹೈಸ್ಕೂಲ್ನಲ್ಲಿ...