ಮನೆಯಲ್ಲೇ ಮಿನಿ ಝೂ... ಇಲ್ಲಿವೆ 50ಕ್ಕೂ ಹೆಚ್ಚು ಬಗೆಯ ಪ್ರಾಣಿ-ಪಕ್ಷಿಗಳು - undefined
🎬 Watch Now: Feature Video
ಶಿರಸಿ: ಇದು ಪೆಟ್ ಅಮೇಜಿಂಗ್ ಪ್ಲಾನೆಟ್. ಹೆಸರಿಗೆ ತಕ್ಕಂತೆ ಇಲ್ಲಿರೋ ಪ್ರಾಣಿ-ಪಕ್ಷಿಗಳೆಲ್ಲ ನೋಡುಗರಿಗೆ ಪೆಟ್ ಅನ್ನಿಸೋದ್ರಲ್ಲಿ ಸಂಶಯವೇ ಇಲ್ಲ. ಬಹುತೇಕ ಎನಿಮಲ್‌ಗಳು ಹಾದಿಬೀದೀಲಿ ಗಾಯ ಮಾಡ್ಕೊಂಡ್ ಚಿಕಿತ್ಸೆಗಾಗಿ ತಂದು, ಈಗ ಈ ಪ್ಲಾನೆಟ್ ಸದಸ್ಯರಾಗಿ ಬಿಟ್ಟಿವೆ. 5 ವರ್ಷದಿಂದ ಪಶುವೈದ್ಯ ರಾಜೇಂದ್ರ ಶಿರಸಿಕರ್ ಪ್ರಯತ್ನದ ಫಲವಾಗಿ, ಇವತ್ತು ಈ ಪ್ಲಾನೆಟ್ ಹಲವು ಜೀವ ವೈವಿಧ್ಯತೆಯ ತಾಣವಾಗಿದೆ. ಉತ್ತರಕನ್ನಡದ ಶಿರಸಿ-ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿರೋ ಈ ಪೆಟ್ ಅಮೇಜಿಂಗ್ ಪ್ಲಾನೆಟ್ ಸೌಂದರ್ಯವನ್ನ ನೀವೂ ಒಮ್ಮೆ ನೋಡಿ...
Last Updated : May 15, 2019, 3:07 PM IST