ರಾಜಕೀಯ ಬೃಹನ್ನಾಟಕಕ್ಕೆ ಮತದಾರರ ಮಿಶ್ರ ಪ್ರತಿಕ್ರಿಯೆ - Kannada news
🎬 Watch Now: Feature Video
ಬಿಜೆಪಿ ನಾಯಕರು ಶಾಸಕ ಹೆಬ್ಬಾರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಆದ್ರೆ, ಜನಸಾಮಾನ್ಯರು ರಾಜ್ಯದ ರಾಜಕೀಯ ವಿದ್ಯಮಾನಗಳಿಗೆ ಬೇಸರ ವ್ಯಕ್ತಪಡಿಸಿದ್ದು, ಅಭಿವೃದ್ಧಿ ಕಡೆಗೆ ಶಾಸಕರು ಹೆಚ್ಚಿನ ಲಕ್ಷ್ಯ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.