ಸಂಗೀತದೊಂದಿಗೆ ಸ್ವರ ಸಾಮ್ರಾಜ್ಞೆ ಲೀನವಾದ ಪರಿ.. ಇದು ಲತಾ ಮಂಗೇಶ್ಕರ್ ಸಾಧನೆಯ ಹಾದಿ.. - Life of Lata Mangeshkar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14390713-thumbnail-3x2-sanju.jpg)
1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್, ಮರಾಠಿ ಸಂಗೀತಗಾರ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಅವರ ಗುಜರಾತಿ ಪತ್ನಿ ಶೆವಂತಿ ಅವರ ಹಿರಿಯ ಮಗಳು. ಲಕ್ಷ್ಮಿಕಾಂತ್-ಪ್ಯಾರೆಲಾಲ್, ಮದನ್ ಮೋಹನ್, ಎಸ್.ಡಿ ಬರ್ಮನ್, ಆರ್. ಡಿ ಬರ್ಮನ್ ಮತ್ತು ಎ. ಆರ್. ರಹಮಾನ್ ಸೇರಿದಂತೆ ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಇವರು ಕೆಲಸ ಮಾಡಿದ ಅನುಭವ ಕೂಡ ಹೊಂದಿದ್ದಾರೆ.