ಸಿಂದಗಿ ಉಪ ಚುನಾವಣೆ.. ಟಿಕೆಟ್​ ಇನ್ನೂ ಯಾರಿಗೂ ಫಿಕ್ಸ್ ಆಗಿಲ್ಲ.. ಸಚಿವೆ ಜೊಲ್ಲೆ - ಸಿಂದಗಿ ಉಪ ಚುನಾವಣೆ

🎬 Watch Now: Feature Video

thumbnail

By

Published : Feb 23, 2021, 4:30 PM IST

ಮುದ್ದೇಬಿಹಾಳ : ಸಿಂದಗಿ ಉಪ ಚುನಾವಣೆಯಲ್ಲಿ ಟಿಕೆಟ್​ ಇನ್ನೂ ಯಾರಿಗೂ ಫಿಕ್ಸ್ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ತಾಲೂಕಿನ ಬಸರಕೋಡದಲ್ಲಿ ಮಂಗಳವಾರ ರೈತರಿಗೊಂದು ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿ ಉಪ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್​ಗೆ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ವರಿಷ್ಠರು ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.