ಫಿಲಂ ಸಿಟಿ ಸ್ಥಾಪನೆಗಾಗಿ ಸಾಂಸ್ಕೃತಿಕ ನಗರಿಯಲ್ಲಿ ಸಹಿ ಸಂಗ್ರಹ ಅಭಿಯಾನ - ಚಿತ್ರನಗರಿ ನಿರ್ಮಾಣಕ್ಕೆ ಸಹಿ ಸಂಗ್ರಹ ಅಭಿಮಾಯ
🎬 Watch Now: Feature Video
ಸಾಂಸ್ಕೃತಿಕ ನಗರಿ, ಸಚ್ಛನಗರಿ, ಅರಮನೆ ನಗರಿ ಹೀಗೆ ಅನೇಕ ಖ್ಯಾತನಾಮಗಳಿಂದ ಮೈಸೂರನ್ನು ಕರೆಯಲಾಗುತ್ತೆ. ಈ ನಗರಿ ಮತ್ತೊಂದು ಕಿರೀಟ ಮುಡಿಗೇರಿಸಿಕೊಳ್ಳಲಿದೆ ಎಂದು 6 ವರ್ಷಗಳಿಂದ ಜನರು ಕನಸು ಕಾಣುತ್ತಿದ್ದರು. ಆದ್ರೆ ಈ ಕನಸು ನನಸಾಗದೆ ಜನರಿಗೆ ಇದೀಗ ನಿರಾಶೆಯಾಗಿದೆ.