ಮತ್ತೆ ಹೊತ್ತಿದ ಸಿಗ್ನಲ್ ಲೈಟ್ಸ್​.. ಸಾರ್ವಜನಿಕರಿಂದ ಪೊಲೀಸ್​ ಸಿಬ್ಬಂದಿಗೆ ಸನ್ಮಾನ.. - Koppal Signal Lights News

🎬 Watch Now: Feature Video

thumbnail

By

Published : Nov 9, 2020, 4:03 PM IST

Updated : Nov 9, 2020, 4:47 PM IST

ಸುಮಾರು ಮೂರು ವರ್ಷಗಳಿಂದ ನಗರದ ಗಂಜ್ ಸರ್ಕಲ್​ನಲ್ಲಿ ದುರಸ್ಥಿಗೆ ಬಂದು ನಿರುಪಯುಕ್ತವಾಗಿದ್ದ ಸಿಗ್ನಲ್ ಲೈಟ್​ಗಳು ಮತ್ತೆ ಕೆಲಸ ಪ್ರಾರಂಭಿಸಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ. ಶ್ರೀಧರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಜಿಲ್ಲೆಗೆ ಬಂದ ಮೇಲೆ ಸಿಗ್ನಲ್ ಲೈಟ್​ಗಳು ತಮ್ಮ ಕಾರ್ಯ ಶುರು ಮಾಡಿವೆ. ಸಿಗ್ನಲ್ ಲೈಟ್​ಗಳಿಲ್ಲದೆ ಸಂಚಾರ ನಿಯಮ ಪಾಲನೆಯಾಗುತ್ತಿರಲಿಲ್ಲ. ಈಗ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated : Nov 9, 2020, 4:47 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.