ಗೋ ಹತ್ಯೆ ವಿಷಯ ಸಂಘ ಪರಿವಾರದ ಅಜೆಂಡಾ : ಸಿದ್ದರಾಮಯ್ಯ - ಗೋ ಹತ್ಯೆ ಅನ್ನೋದು ಸಂಘಪರಿವಾರದ ಅಜೆಂಡಾ
🎬 Watch Now: Feature Video
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಏನೆಲ್ಲ ಕೆಲಸ ಮಾಡಿವೆ ಅನ್ನೋದ್ರ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ವೇಳೆ ಗೋಹತ್ಯೆ ಅನ್ನೋದು ಸಂಘಪರಿವಾರದ ಅಜೆಂಡಾ ಎಂದು ಆರೋಪಿಸಿದರು. ಅಲ್ಲದೆ, ರಾಜ್ಯ ಸರ್ಕಾರದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಕುರಿತು ಪ್ರಸ್ತಾಪಿಸಿದರು. ಆ ಕುರಿತ ಒಂದು ವಿಡಿಯೋ ಇಲ್ಲಿದೆ...