ಬಿಎಸ್ವೈ ಆಡಿಯೋ ಕ್ಲಿಪ್ ಪ್ರಕರಣ: ಪ್ರತಿಪಕ್ಷ ನಾಯಕರ ಖಡಕ್ ಪ್ರತಿಕ್ರಿಯೆ - Former CM Siddaramaiah outrage against BSY
🎬 Watch Now: Feature Video
ಬೀದರ್: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡ್ತಿರುವ ಆಡಿಯೋ ಕ್ಲಿಪ್ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನವರು ಸಂಚು ಮಾಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂಬ ಸಿಎಂ ಹೇಳಿಕೆಗೆ ಖಡಕ್ ಆಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಆ ಆಡಿಯೋ ರೆಕಾರ್ಡ್ ಮಾಡಲು ನಾನು ಅಲ್ಲಿದ್ದೆನಾ, ಅದನ್ನು ಯಡಿಯೂರಪ್ಪ ಅವರೇ ಮಾಡಿಸಿರಬೇಕೆಂದು ಎಂದು ಟಾಂಗ್ ನೀಡಿದ್ದಾರೆ.