ಸಿದ್ದರಾಮಯ್ಯ ಈ ಜನ್ಮದಲ್ಲಿ ಬಿಜೆಪಿ ಸೇರಲ್ಲ, ಆ ಪಕ್ಷದ ಬಗ್ಗೆ ಮೃದು ಧೋರಣೆ ತಾಳಲ್ಲ: ರಮೇಶ್ ಕುಮಾರ್ - ಸಿದ್ದರಾಮಯ್ಯ ರಮೇಶ್ ಕುಮಾರ್ ಹೇಳಿಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6331507-thumbnail-3x2-bngjpg.jpg)
ಚಾಮರಾಜನಗರ: ಸಿದ್ದರಾಮಯ್ಯ ಈ ಜನ್ಮದಲ್ಲಿ ಬಿಜೆಪಿ ಬಗ್ಗೆ ಮೃದು ಧೋರಣೆ ತಾಳಲ್ಲ. ಆ ಪಕ್ಷಕ್ಕೂ ಹೋಗಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಬಿಜೆಪಿ ಸೇರುವ ವಿಚಾರದ ಕುರಿತು ಮಾತನಾಡಿದ ಅವರು, ಅವರು ಈ ಜನ್ಮದಲ್ಲಿ ಬಿಜೆಪಿ ಸೇರುವುದಿಲ್ಲ. ಸಿದ್ದರಾಮಯ್ಯ ಪರಿಚಯವಿದ್ದರಿಗೆ ಇದು ಗೊತ್ತಾಗುತ್ತದೆ. ಹುಡುಗಾಟಕ್ಕೆ ಅವರು ಕಾಂಗ್ರೆಸ್ಗೆ ಬಂದಿಲ್ಲ. ಅವರ ಹಿಂದೆ ದೀರ್ಘವಾದ ರಾಜಕೀಯ ಇತಿಹಾಸವಿದೆ. ಅವರಂತಹ ನಾಯಕರು ಅಪರೂಪ ಎಂದರು.