ಕ್ಷೇತ್ರ 'ಶ್ರೀಮಂತ'ಗೊಳಿಸಲು ಕಮಲ ಮುಡಿದರಂತೆ.. - ಬಿಜೆಪಿ ಸೇರಿದ ಬಗ್ಗೆ ಶ್ರೀಮಂತ ಪಾಟೀಲ್ ಹೇಳಿಕೆ
🎬 Watch Now: Feature Video
ಮೈತ್ರಿ ಸರ್ಕಾರ ಬೀಳೋದಕ್ಕೆ ಏನ್ ಕಾರಣ ಅಂತಾ ಇಡೀ ರಾಜ್ಯದ ಜನರೇ ನೋಡಿದ್ದಾರೆ. ಆದರೆ, ಅನರ್ಹರು ದಿನಕ್ಕೊಂದು ಕಥೆ ಹೇಳ್ತಿದಾರೆ. ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲರು ತಾವ್ಯಾಕೆ ಬಿಜೆಪಿಗೆ ಹೋದೆ ಅನ್ನೋದನ್ನ ಹೇಳ್ತಿದಾರೆ. ಆ ಮೂಲಕ ಕ್ಷೇತ್ರದ ಮತದಾರರ ಮನ ಗೆಲ್ಲೋದಕ್ಕೆ ಮುಂದಾಗಿದಾರೆ.
TAGGED:
shrimant patil latest news