ವೈದ್ಯಕೀಯ ಲೋಕದಲ್ಲಿ ಪದ್ಮವಿಭೂಷಣ ಡಾ.ಬಿ.ಎಂ. ಹೆಗ್ಡೆ ಹೆಜ್ಜೆ ಗುರುತು - ಪದ್ಮವಿಭೂಷಣ ಪ್ರಶಸ್ತಿ ವಿಜೇತ ಡಾ.ಬಿ.ಎಂ.ಹೆಗ್ಡೆ
🎬 Watch Now: Feature Video
ಪ್ರಖ್ಯಾತ ಹೃದ್ರೋಗ ತಜ್ಞ ವೈದ್ಯ, ಆರೋಗ್ಯ ಸಂಬಂಧಿ ವಿಷಯಗಳ ಕುರಿತು ಹಲವು ಸಂಶೋಧನಾತ್ಮಕ ಪ್ರಬಂಧಗಳ, ಅಸಂಖ್ಯಾತ ಲೇಖನಗಳ ಮತ್ತು 30ಕ್ಕೂ ಹೆಚ್ಚು ಪುಸ್ತಕಗಳ ಕರ್ತೃ ಡಾ.ಬಿ.ಎಂ.ಹೆಗ್ಡೆ ವಿಶಿಷ್ಟ ಸಾಧನೆ ಮೂಲಕ ಗುರುತಿಸಿಕೊಂಡವರು. ಗಣರಾಜ್ಯೋತ್ಸವ ದಿನದಂದು ಕೇಂದ್ರ ಸರ್ಕಾರ ಘೋಷಿಸಿದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಅವರು ವಿವಿಧ ರಂಗಗಳಲ್ಲಿ ಸಲ್ಲಿಸಿದ ಸೇವೆಯ ವಿವರ ಇಲ್ಲಿದೆ.