ಸಂಡೇ ಕರ್ಫ್ಯೂಗೆ ಬೀದರ್ ಜನರ ಸ್ಪಂದನೆ ಹೀಗಿದೆ.. - bidar latest news
🎬 Watch Now: Feature Video
ಕೊರೊನಾ ವೈರಸ್ ಸೋಂಕು ನಿಯಂತ್ರಣ ಹಿನ್ನೆಲೆ ರಾಜ್ಯಾದ್ಯಂತ ಜಾರಿಗೊಳಿಸಲಾದ ಸಂಡೇ ಲಾಕ್ಡೌನ್ಗೆ ಬೀದರ್ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಗರದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಒಲ್ಡ್ ಸಿಟಿ, ಬಸವೇಶ್ವರ ವೃತ್ತ, ಬೊಂಬಗೊಂಡೇಶ್ವರ ವೃತ್ತ, ಮೈಲೂರ ಕ್ರಾಸ್, ನಾವದಗೇರಿ, ಮಂಗಲಪೇಟ್, ಗಾಂಧಿ ಗಂಜ್ ಭಾಗದಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ.