ಐಟಿ ದಾಳಿಯಿಂದ ಕಾಂಗ್ರೆಸ್ ನಾಯಕರಿಗೆ ಶಾಕ್....ಕೇಂದ್ರದ ವಿರುದ್ಧ ಕೈ ನಾಯಕರ ಆಕ್ರೋಶ - latest news of chickballa[pur
🎬 Watch Now: Feature Video
ಗುರುವಾರ ಬೆಳಂಬೆಳಗ್ಗೆ ಮನೆಯ ಕಾಲಿಂಗ್ ಬೆಲ್ ಶಬ್ದ ಕಾಂಗ್ರೆಸ್ ಮುಖಂಡರ ಎದೆ ನಡುಗಿಸಿತ್ತು. ಅಂದು ಬೆಳಗ್ಗೆ ಶಾಕ್ ನೀಡಿದ್ದ ಐಟಿ, ಬಳಿಕ ಎರಡು ದಿನ ಮನೆ, ಕಚೇರಿಗಳಲ್ಲಿ ಶೋಧ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದಿದೆ. ಕೈ ನಾಯಕರ ಮೇಲಿನ ಈ ಐಟಿ ದಾಳಿ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.