ಶಿವಸೇನೆಗೆ ಬಿಜೆಪಿಯೊಂದಿಗೆ ಹೋಗುವುದೊಂದೇ ಉಳಿದಿರುವ ದಾರಿ: ಡಿ.ವಿ.ಸದಾನಂದ ಗೌಡ

🎬 Watch Now: Feature Video

thumbnail

By

Published : Nov 10, 2019, 4:46 PM IST

ಮಂಗಳೂರು: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿರುವುದರಿಂದ ಶಿವಸೇನೆ ದಾರಿಗೆ ಬರಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಶಿವಸೇನೆ ಹಿಂದಿನಿಂದಲೂ ಒಟ್ಟಾಗಿ ಇತ್ತು. ಕಾಂಗ್ರೆಸ್, ಎನ್​​ಸಿಪಿ ಜೊತೆ ಹೋಗಲು ಶಿವಸೇನೆಗೆ ಸಾಧ್ಯವಿಲ್ಲ. ಸ್ವತಂತ್ರವಾಗಿಯೂ ಇರಲು ಆ ಪಕ್ಷಕ್ಕೆ ಸಾಧ್ಯವಿಲ್ಲ. ಬಿಜೆಪಿಯೊಂದಿಗೆ ಹೋಗುವುದು ಒಂದೇ ದಾರಿ ಅವರಿಗಿರುವ ದಾರಿ. ಹಾಗಾಗಿ ಶೀಘ್ರದಲ್ಲೇ ಅಲ್ಲಿ ಫಡ್ನವಿಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.