ಶಿವರಾತ್ರಿ: ಹಾವೇರಿ ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ಖರೀದಿ ಜೋರು - Shivaratri festival news
🎬 Watch Now: Feature Video
ಹಾವೇರಿ: ಗುರುವಾರ ಶಿವರಾತ್ರಿ ಹಬ್ಬಾಚರಣೆ ನಡೆಯಲಿದೆ. ಹೀಗಾಗಿ, ಇಲ್ಲಿನ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಹೂ, ಹಣ್ಣುಗಳ ಖರೀದಿ ಭರಾಟೆ ಜೋರಾಗಿತ್ತು. ನಗರದ ಮಹತ್ಮಾ ಗಾಂಧೀಜಿ ವೃತ್ತದಲ್ಲಿ ಗ್ರಾಹಕರು ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಮತ್ತು ಖರ್ಜೂರಗಳನ್ನು ಖರೀದಿಸುತ್ತಿದ್ದುದು ಕಂಡುಬಂತು.