ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಪುಣ್ಯ ಭೂಮಿ ಶಿವಪುರ.. ಅಲ್ಲೀಗ ಆಗಿರೋದೇನು? - shivapura sacred place
🎬 Watch Now: Feature Video

ಮದ್ದೂರು ತಾಲೂಕಿನ ಶಿವಪುರ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಪುಣ್ಯ ಭೂಮಿ. ಶಿವಪುರ ಧ್ವಜ ಸತ್ಯಾಗ್ರಹದ ಬಗ್ಗೆ ತಿಳಿದವರು ಇಂದು ಆ ಸ್ಥಳವನ್ನೂ ನೋಡಿದರೆ, ವಿಷಾದ ಆವರಿಸಲಿದೆ. ರಾಷ್ಟ್ರೀಯ ಸ್ಮಾರಕಕ್ಕೆ ಕೊಟ್ಟ ಗೌರವ ಇದೇನಾ ಎಂಬ ನೋವು ಕಾಡುತ್ತೆ.