ಮಹಿಳಾ ದಿನಕ್ಕೆ ಶಿವಣ್ಣ ಶುಭಾಶಯ: ವಿಶ್ವಕಪ್ ಗೆದ್ದು ಬನ್ನಿ ಎಂದ ಹ್ಯಾಟ್ರಿಕ್ ಹೀರೋ - nternational Women's Day 2020
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6336453-thumbnail-3x2-hrs.jpg)
ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಶ್ ಮಾಡಿದ್ದು, ವುಮೆನ್ಸ್ ಡೇ ಅಂದ್ರೆ ಇವತ್ತೊಂದೇ ದಿನ ಅಲ್ಲ, ಪ್ರತಿದಿನವೂ ವುಮೆನ್ಸ್ ಡೇ ಎಂದರು. ಜೊತೆಗೆ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಗೆದ್ದು ಬರಲಿ ಎಂದು ಶುಭ ಹಾರೈಸಿದರು.