ಹಳ್ಳಿ ಅಂದ್ರೆ ಹೀಗಿರಬೇಕು... ಶಿರಗುಪ್ಪಿ ಗ್ರಾಮದ ವೈಶಿಷ್ಟ್ಯ ಏನು? - ckd model village anta pkg ide upload madi
🎬 Watch Now: Feature Video
ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಎಷ್ಟೇ ಯೋಜನೆಗಳನ್ನು ಜಾರಿಗೆ ತಂದು ಅದಕ್ಕೆ ಅನುದಾನ ಕೊಟ್ರೂ ಸ್ಥಳೀಯ ಪ್ರತಿನಿಧಿಗಳು ಹಾಗೂ ಜನರಿಗೆ ಆಸಕ್ತಿ ಇಲ್ಲದಿದ್ರೆ ಅಭಿವೃದ್ಧಿ ಆಗೋದು ಕಷ್ಟ. ಆದ್ರೆ ಚಿಕ್ಕೋಡಿಯ ಗ್ರಾಮವೊಂದು ಸರ್ಕಾರದ ಅನುದಾನವನ್ನು ಚಾಚುತಪ್ಪದೆ ಬಳಸಿಕೊಂಡು ನಗರ ಪ್ರದೇಶವನ್ನು ಮೀರಿಸೋ ರೀತಿಯಲ್ಲಿ ಬೆಳೆದಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ....