ಅತಿ ಶೀಘ್ರದಲ್ಲಿ ಮಲೆನಾಡಿಗೆ ಲೋಹದ ಹಕ್ಕಿಗಳ ಎಂಟ್ರಿ... - Work on Shimoga Airport begins
🎬 Watch Now: Feature Video
ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮುಂದಿನ ವರ್ಷ ಲೋಹದ ಹಕ್ಕಿಗಳು ಹಾರಾಟವಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ರಾಜಕೀಯ ಬದಲಾವಣೆಯಿಂದ ಶೀಘ್ರದಲ್ಲೇ ಮಲೆನಾಡಿನಲ್ಲಿ ವಿಮಾನಗಳು ಹಾರಾಟ ಮಾಡಲಿದ್ದು, ಇದಕ್ಕಾಗಿ ಜನ ಕಾತುರರಾಗಿದ್ದಾರೆ...