ಶರತ್ ಬಚ್ಚೇಗೌಡ ಅಭಿಮಾನಿಯಿಂದ ಹುಚ್ಚಾಟ ಪ್ರದರ್ಶನ: ಪ್ರಾಣ ಪಣಕ್ಕಿಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡ - ಶರತ್ ಬಚ್ಚೇಗೌಡ
🎬 Watch Now: Feature Video
ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸಲು ಜಾಥ ಮೂಲಕ ತೆರಳುವಾಗ ಹುಚ್ಚು ಅಭಿಮಾನಿವೋರ್ವ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜೀವದ ಹಂಗನ್ನು ತೊರೆದು ನಿರ್ಮಾಣ ಹಂತದ ಕಟ್ಟಡವೇರಿದ್ದ. ಆತನನ್ನು ಜನರು ಕೆಳಗಿಳಿಯುವಂತೆ ಕೂಗಿಕೊಂಡರೂ ಸೆಲ್ಪಿ ಕ್ಲಿಕ್ಕಿಸಿಕೊಂಡ ಬಳಿಕವೇ ಅಲ್ಲಿಂದ ಕೆಳಗಿಳಿದಿದ್ದಾನೆ.