ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತಗಳ ಸರಮಾಲೆ... ಮಹಾಲಯ ಅಮಾವಾಸ್ಯೆ ದಿನದಂದೇ ಹೀಗ್ಯಾಕೆ!? - ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತಗಳ ಸರಮಾಲೆ
🎬 Watch Now: Feature Video
ಹಾಸನ: ಅಮಾವಾಸ್ಯೆ, ಹುಣ್ಣಿಮೆ, ಇಲ್ಲ ಹೊಸ ವರ್ಷದ ಸಂಭ್ರಮ ಹಾಸನದ ರಾಷ್ಟ್ರೀಯ ಹೆದ್ದಾರಿಗೆ ಆಗಿ ಬರಲ್ಲ ಅನ್ಸುತ್ತೆ. ಯಾಕಂದ್ರೆ ಎಲ್ಲೆಂದರಲ್ಲಿ ಜವರಾಯ ಕಾದು ಕುಳಿತಿರುತ್ತಾನೆ. ಕಾಕತಾಳೀಯ ಎಂಬಂತೆ ಇಂತಹ ದಿನಗಳಲ್ಲೇ ದೊಡ್ಡ ದೊಡ್ಡ ಅಪಘಾತಗಳಾಗುವ ಮೂಲಕ ಆಶ್ಚರ್ಯ ಮೂಡಿಸುತ್ತದೆ.