ಪಾನಮತ್ತ ಕಾರು ಚಾಲಕನಿಂದ ಸರಣಿ ಅಪಘಾತ: ಆರೋಪಿ ಪೊಲೀಸ್ ವಶಕ್ಕೆ - Serial accident
🎬 Watch Now: Feature Video
ಬೆಂಗಳೂರು: ಪಾನಮತ್ತ ಕಾರು ಚಾಲಕನೋರ್ವ ಸರಣಿ ಅಪಘಾತ ನಡೆಸಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಜೆ.ಪಿ ನಗರ 2ನೇ ಹಂತದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಕಾರು, ಬೈಕ್ ಸೇರಿದಂತೆ 5 ವಾಹನಗಳು ಜಖಂಗೊಂಡಿದ್ದು, ಸ್ಥಳಕ್ಕೆ ಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.