9 ತಿಂಗಳ ಬಳಿಕ ಶಾಲೆಗಳು ಓಪನ್​​: ವಿದ್ಯಾರ್ಥಿಗಳಿಗೆ ಭರ್ಜರಿ ಸ್ವಾಗತ

By

Published : Jan 1, 2021, 1:21 PM IST

thumbnail
ಕೊಪ್ಪಳ: ಬರೋಬ್ಬರಿ ಒಂಭತ್ತು ತಿಂಗಳ ಬಳಿಕ ಜಿಲ್ಲೆಯಲ್ಲಿ ಶಾಲೆಗಳು ಇಂದು ಬಾಗಿಲು ತೆರೆದಿವೆ. ಕೊಪ್ಪಳ ಜಿಲ್ಲೆಯಲ್ಲಿಯೂ ಶಾಲೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯ ಎಲ್ಲಾ ಶಾಲೆಗಳನ್ನು ಈಗಾಗಲೇ ಸ್ಯಾನಿಟೈಜೇಷನ್ ಮಾಡಿಸಿದ್ದು, ಶಾಲಾ ಆವರಣ, ಕೊಠಡಿಗಳನ್ನು ಸ್ಚಚ್ಛಗೊಳಿಸಲಾಗಿದೆ. ಶಾಲೆಗಳ ಕೊಠಡಿಗಳಿಗೆ ತಳಿರು ತೋರಣ, ಬಲೂನ್ ಕಟ್ಟಿ ಸಿಂಗರಿಸಲಾಗಿದೆ. ರಂಗೋಲಿ ಹಾಕಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗಿದೆ. ಒಟ್ಟಿನಲ್ಲಿ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ....

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.