ಅಖಾಡದಲ್ಲಿ ಸಾಹುಕಾರ್ ಸಹೋದರರು: ಗೊಂದಲದಲ್ಲಿ ಬೆಂಬಲಿಗರು - jarakiholi brothers
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5163920-thumbnail-3x2-bgm.jpg)
ಗೋಕಾಕ್ ಉಪಚುನಾವಣಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆದ್ರೆ ಧರ್ಮಸಂಕಟ ಮಾತ್ರ ಬೆಂಬಲಿಗರಿಗೆ ಬಂದೊದಗಿದೆ. ಜಾರಕಿಹೊಳಿಯ ಕುಟುಂಬಕ್ಕೆ ರಾಜಕೀಯ ಜೀವನ ಕೊಟ್ಟ ಕ್ಷೇತ್ರದ ಮತದಾರರು, ಬೆಂಬಲಿಗರು ಈಗ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದಾರೆ.