ಕನ್ನಡದ ಕೋಟ್ಯಧಿಪತಿ ಅಲ್ಲ, ಕಾರಾಗೃಹದ 'ಸಹಸ್ರಪತಿ' ಕಾರ್ಯಕ್ರಮ - ಶಿವಮೊಗ್ಗ ಕೈದಿಗಳ ಸಹಸ್ರಪತಿ ಕಾರ್ಯಕ್ರಮ
🎬 Watch Now: Feature Video
ಪ್ರತಿಭಾವಂತರು ಎಲ್ಲಾ ಕಡೆ ಇರುತ್ತಾರೆ. ಬಡವನ ಗುಡಿಸಲಿನಲ್ಲೂ ಕೂಡಾ ಪ್ರತಿಭೆ ಅರಳಿರುತ್ತದೆ. ಆದ್ರೆ ಪ್ರತಿಭೆಯನ್ನು ಸರಿಯಾಗಿ ಗುರುತಿಸುವ ಕೆಲಸ ಮಾಡಬೇಕಷ್ಟೆ. ಇಲ್ಲೊಬ್ಬರು ಕಾರಾಗೃಹ ಅಧಿಕಾರಿ ಕೈದಿಗಳಲ್ಲಿನ ಪ್ರತಿಭೆಯನ್ನು ಹೊರಹಾಕುವುದಕ್ಕೆ ನೂತನ ಪ್ರಯತ್ನ ಮಾಡಿದ್ದಾರೆ.