ಸಿನಿಮಾದವರ ಮೇಲೆ ಕೆಂಡ.. ಮೋದಿಗೆ ಬಹುಪರಾಕ್.. ಬೈರಪ್ಪ ಜತೆ ಈಟಿವಿ ವಿಶೇಷ ಸಂದರ್ಶನ!! - ಜೆಎನ್‌ಯು ಕಾಲೇಜು ಪ್ರತಿಭಟನೆ ಕುರಿತು ಎಸ್ ಎಲ್ ಭೈರಪ್ಪ ಹೇಳಿಕೆ
🎬 Watch Now: Feature Video
ಮೈಸೂರಿನಲ್ಲಿ ಪೌರತ್ವ ಕಾಯ್ದೆ ಕುರಿತು ಈಟಿವಿ ಭಾರತ್‌ಗೆ ಸಂದರ್ಶನ ನೀಡಿದ ಕಾದಂಬರಿಕಾರ ಎಸ್ ಎಲ್ ಬೈರಪ್ಪನವರು, ಸಿನಿಮಾದವರ ಮೇಲೆ ಕೆಂಡ ಉಗುಳಿದ್ದಾರೆ. ಜೆಎನ್‌ಯು ಪ್ರತಿಭಟನೆಯಲ್ಲಿ ಸಿನಿಮಾ ನಟ-ನಟಿಯರು, ಅದರಲ್ಲೂ ದೀಪಿಕಾ ಪಡುಕೋಣೆ ಬೆಂಬಲ ನೀಡಿರೋದು ಸರಿಯಲ್ಲ ಎಂದಿದ್ದಾರೆ. ಸಿನಿಮಾ ಮಾಡೋರಿಗೆ ಏನೂ ಗೊತ್ತಿಲ್ಲ ಅಂತಾ ಬೈರಪ್ಪ ಸಂದರ್ಶನದಲ್ಲಿ ಹರಿಹಾಯ್ದಿದ್ದಾರೆ.