ಕಾಫಿನಾಡಲ್ಲಿ ಗ್ರಾಮೀಣ ಕ್ರೀಡೆಯ ಸಂಭ್ರಮ..! - ಚಿಕ್ಕಮಗಳೂರು ಸುದ್ದಿ
🎬 Watch Now: Feature Video
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಆಟ ಅಂದ್ರೆ ಮೊಬೈಲ್ನಲ್ಲಿರುವ ಗೇಮ್ಗಳಷ್ಟೇ.. ಮೊದಲಿನ ಗ್ರಾಮೀಣ ಕ್ರೀಡೆಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿದೇ ಇಲ್ಲ. ಈಗಿನ ಮಕ್ಕಳಿಗೆ ಗ್ರಾಮೀಣ ಸೊಗಡನ್ನು ಸಾರುವ ಉದ್ದೇಶದಿಂದ ವಿಶೇಷ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.