thumbnail

By

Published : May 7, 2019, 9:04 PM IST

ETV Bharat / Videos

ಬೆಂಗಳೂರಲ್ಲಿ ರೂಬಿಕ್ ಕ್ಯೂಬ್ ಗಿನ್ನಿಸ್ ದಾಖಲೆಯ ಪ್ರಯತ್ನ

ಸಿಲಿಕಾನ್​ ಸಿಟಿಯಲ್ಲಿ ವಿಶ್ವ ದಾಖಲೆಯನ್ನ ಬರೆಯುವ ಪ್ರಯತ್ನವೊಂದು ನಡೆಯಿತು. ದಾಖಲೆಯ ಜೊತೆಗೆ ದೇಶದಲ್ಲಿ ಅಳಿವಿನಂಚಿನಲ್ಲಿರುವ ಹುಲಿ ಸಂರಕ್ಷಣೆ ನಮ್ಮ ಉದ್ದೇಶ ಎಂದು ನಗರದ ಯುವ ಸಮುದಾಯ ಸಂದೇಶ ಸಾರಿತು. ಸುಮಾರು 300 ಯುವಕರು ಹಾಗೂ ಮಕ್ಕಳು, ಸಾವಿರದ ಇನ್ನೂರು ರೂಬಿಕ್ ಕ್ಯೂಬ್ ಜೋಡಿಸುವ ಮೂಲಕ ಬೃಹದಾಕಾರದ ಹುಲಿಯ ಮುಖದ ಚಿತ್ರ ರಚಿಸಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.