ಆರ್.ಆರ್ ನಗರ ಉಪಚುನಾವಣೆ: ಕೆಲವೊಂದು ವಾರ್ಡ್​ಗಳಲ್ಲಿ ಬಿರುಸಿನ ಮತದಾನ - RR Nagar by-election latest news

🎬 Watch Now: Feature Video

thumbnail

By

Published : Nov 3, 2020, 2:33 PM IST

ಬೆಂಗಳೂರು: ಆರ್.ಆರ್ ನಗರದಲ್ಲಿ ಮತದಾನ ಪ್ರಕ್ರಿಯೆ ಮುಂಜಾನೆ ಮಂದಗತಿಯಲ್ಲಿ ಸಾಗುತ್ತಿದ್ದು, ಸದ್ಯ ಬಿಸಿಲನ್ನೂ ಲೆಕ್ಕಿಸದೆ ಕೆಲವರು ಮತ ಹಾಕಲು ಬಂದಿದ್ದಾರೆ. ಲಕ್ಷ್ಮಿ ದೇವಿ ನಗರ ವಾರ್ಡ್​ನಲ್ಲಿ ಸರತಿ ಸಾಲಿನಲ್ಲಿ ನಿಂತ ಮತದಾರರು ಮಧ್ಯಾಹ್ನವಾಗುತ್ತಿದಂತೆ ತುಸು ವೇಗವಾಗಿ ಬಂದು ಮತದಾನ ಮಾಡಿದ್ದಾರೆ. ಬೆಳಗ್ಗೆ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಧ್ಯಾಹ್ನವಾಗುತ್ತಿದಂತೆ ಲಕ್ಷ್ಮಿ ನಗರ ವಾರ್ಡ್​ನಲ್ಲಿ‌ ಮತದಾನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸರು, ಮಿಲಿಟರಿ ಪಡೆ ಹೈ ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.