ಯಾದಗಿರಿಯ ಅಬ್ಬೆ ತುಮಕೂರು ಗ್ರಾಮದಲ್ಲಿ ರೊಟ್ಟಿ ಹಬ್ಬ ಆಚರಣೆ! - Rotti feast celebration at Abbethumakoor village, Yadagiri
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5730271-thumbnail-3x2-ydr.jpg)
ಸುಗ್ಗಿ ಹಬ್ಬವನ್ನ ನಾಡಿನೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಿದ್ರು. ಆದ್ರೆ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಯಾದಗಿರಿಯಲ್ಲಿ ಅತ್ಯಂತ ವಿಭಿನ್ನ ವಾಗಿ ಆಚರಿಸಲಾಗಿದೆ. ಅದನ್ನು ಇಲ್ಲಿನ ಜನ್ರು ಕರೆಯೋದು ಮಾತ್ರ ರೊಟ್ಟಿಹಬ್ಬ ಅಂತಲೇ. ಏನಿದು ರೊಟ್ಟಿ ಹಬ್ಬ ಅಂತಿರಾ? ಈ ಸ್ಟೋರಿ ನೋಡಿ...
Last Updated : Jan 16, 2020, 3:48 PM IST