'ರಾಬರ್ಟ್' ಹವಾ: ಶಿವಮೊಗ್ಗದಲ್ಲಿ ಡಿ ಬಾಸ್ ಅಭಿಮಾನಿಗಳ ಸಂಭ್ರಮ - shimogga latest news
🎬 Watch Now: Feature Video
ಶಿವಮೊಗ್ಗ: ದರ್ಶನ್ ಅಭಿನಯದ ರಾಬರ್ಟ್ ಸಿನೆಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ರಾಬರ್ಟ್ ಚಿತ್ರ ತೆರೆ ಕಂಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಡಿ ಬಾಸ್ ಅಭಿಮಾನಿಗಳು ಡೊಳ್ಳು, ತಮಟೆ ಬಾರಿಸಿ ಸಂಭ್ರಮಿಸಿ ರಾಬರ್ಟ್ ಚಿತ್ರ ವೀಕ್ಷಿಸಿದ್ದಾರೆ.