1 ರೂಪಾಯಿ ಮಾನನಷ್ಟ ಮೊಕದ್ದಮೆ: ಐಎಎಸ್​​ ಅಧಿಕಾರಿ ವಿರುದ್ಧವೇ ಕೇಸ್​ ಗೆದ್ದ ನಿವೃತ್ತ ಕಂದಾಯ ಅಧಿಕಾರಿ

🎬 Watch Now: Feature Video

thumbnail
ಸಾಮಾನ್ಯವಾಗಿ ಯಾರಾದ್ರೂ ತಮ್ಮ ಬಗ್ಗೆ ಅಪಪ್ರಚಾರ ಮಾಡಿದ್ರೆ, ಇಲ್ಲವೆ ಸುಳ್ಳು ಆರೋಪ ಮಾಡಿದ್ರೆ ಅವರ ವಿರುದ್ಧ ದೂರು ನೀಡಿ ಮಾನನಷ್ಟ ಮೊಕದ್ದಮೆ ದಾಖಲು ಮಾಡ್ತಾರೆ. ಅದರಲ್ಲಿ 50 ಸಾವಿರ, 1 ಲಕ್ಷ , 10 ಲಕ್ಷ ಇನ್ನೂ ಸ್ವಲ್ಪ ಮುಂದೆ ಹೋಗಿ ಕೋಟಿಗಟ್ಟಲೇ ಮಾನನಷ್ಟ ಪರಿಹಾರ ಕೇಳಿರೋದನ್ನ ನೋಡಿದ್ದೇವೆ. ಆದ್ರೆ ಇಲ್ಲೊಬ್ರು ಅಧಿಕಾರಿ ವಿರುದ್ಧ ಡಿಫಮೇಷನ್‌ ಕೇಸ್‌ ಜಯಗಳಿಸಿದ್ದಾರೆ. ಆದ್ರೆ ಅವರ ಕೇಳಿರೋ ಪರಿಹಾರ ನೋಡಿದ್ರೆ ನೀವು ಒಮ್ಮೆ ಶಾಕ್‌ ಆಗ್ತಿರಾ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.