ಮುರುಡೇಶ್ವರದಲ್ಲಿ ಲಾಕ್ಡೌನ್ ಬಳಿಕ ಪುನಾರಂಭವಾದ ಸ್ಕೂಬಾ ಡೈವಿಂಗ್ - ಮುರುಡೇಶ್ವರದಲ್ಲಿ ಸ್ಕೂಬಾ ಡೈವಿಂಗ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9419696-thumbnail-3x2-dfg.jpg)
ಕಾರವಾರ: ಸ್ಕೂಬಾ ಡೈವಿಂಗ್ ಅಂದಾಕ್ಷಣ ಮೊದಲು ನೆನಪಾಗುವುದು ಕರಾವಳಿ ಜಿಲ್ಲೆ ಉತ್ತರಕನ್ನಡ. ರಾಜ್ಯದಲ್ಲೇ ಸ್ಕೂಬಾ ಡೈವಿಂಗ್ ಮಾಡಲು ಅನುಕೂಲಕರ ವಾತಾವರಣ ಇರುವುದು ಕೂಡ ಮುರುಡೇಶ್ವರದ ನೇತ್ರಾಣಿಯಲ್ಲಿ. ಕೊರೊನಾ ಹಿನ್ನೆಲೆ ಬಂದ್ ಆಗಿದ್ದ ಸ್ಕೂಬಾ ಡೈವಿಂಗ್‌ಗೆ ಇದೀಗ ಮತ್ತೆ ಚಾಲನೆ ದೊರೆತಿದೆ. ಪ್ರವಾಸಿಗರೂ ಸ್ಕೂಬಾ ಡೈವಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ.