ಕಾವೇರಿ ಮೈದುಂಬಿದರೆ ರಂಗನತಿಟ್ಟು ಪಕ್ಷಿಧಾಮ ಬಂದ್: ಕಾರಣ..? - Mandya
🎬 Watch Now: Feature Video
ಮಂಡ್ಯದ ಕೆಆರ್‌ಎಸ್ ಜಲಾಶಯ ಭರ್ತಿಗೆ ಇನ್ನೇನು 3 ಅಡಿ ಬಾಕಿ ಇದೆ. ಒಳ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಹೊರ ಹರಿವು ಜಾಸ್ತಿಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾದರೆ ಮೊದಲು ಬಂದ್ ಆಗುವುದು ರಂಗನತಿಟ್ಟು ಪಕ್ಷಿಧಾಮ. ಮುನ್ನೆಚ್ಚರಿಯೇ ಮದ್ದು ಎಂಬುದು ಇಲ್ಲಿನ ಅಧಿಕಾರಿಗಳ ನಿರ್ಧಾರ. ಹೀಗಾಗಿ ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಅಲ್ಲಿನ ಪರಿಸ್ಥಿತಿ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ..