ಸರ್ಕಾರ ನೆರೆ ಪರಿಹಾರ ಕೊಟ್ಟರೂ ಜಿಲ್ಲಾಡಳಿತ ಕೊಡ್ತಿಲ್ಲ: ಮನೆ ಕಟ್ಟಿಕೊಳ್ಳಲಾಗದೆ, ಸಂತ್ರಸ್ತರ ಸಂಕಷ್ಟ ತಪ್ತಿಲ್ಲ - ಗದಗನಲ್ಲಿ ನೆರೆ ಪರಿಹಾರ ವಿಳಂಬ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6086141-thumbnail-3x2-gdg.jpg)
ಉತ್ತರ ಕರ್ನಾಟಕದಲ್ಲಿ ಕಳೆದ ವರ್ಷ ಉಂಟಾಗಿದ್ದ ಪ್ರವಾಹದಿಂದ ನೂರಾರು ಮಂದಿ ಮನೆ ಕಳೆದುಕೂಂಡು ಬೀದಿಗೆ ಬಿದ್ದಿದ್ದರು. ಆದರೆ, ಸರ್ಕಾರ ಇವರಿಗೆ ಇನ್ನೂ ಸೂರು ಕಲ್ಪಿಸದ ಪರಿಣಾಮ ಗುಡಿಸಲುಗಳಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.