ಗಣತಂತ್ರ ದಿನದ ನಿಮಿತ್ತ ಧರೆಗಿಳಿದ ಹೂಗಳ ಲೋಕ: ಕದ್ರಿ ಪಾರ್ಕ್​ ಕಲರ್​ ಕಲರ್​..! - ಗಣರಾಜ್ಯೋತ್ಸವ ದಿನಾಚರಣೆ ವಿಶೇಷ

🎬 Watch Now: Feature Video

thumbnail

By

Published : Jan 26, 2020, 9:31 PM IST

ದೇಶಾದ್ಯಂತ ಗಣರಾಜ್ಯೋತ್ಸವ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲೂ ಗಣತಂತ್ರ ದಿನ ಕಳೆಗಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಣ್ಮನ ಸೆಳೆಯುವ ಚಿತ್ತಾಕರ್ಷಕ ಕಲಾಕೃತಿಗಳ ಪ್ರದರ್ಶನದ ಒಂದು ಝಲಕ್​ ನಿಮಗಾಗಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.