ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಲು ಜೋಳಿಗೆ ಹಿಡಿದು ಹೊರಟ ಸಿದ್ಧಲಿಂಗ ಸ್ವಾಮೀಜಿ - ಉತ್ತರ ಕರ್ನಾಟಕದ ನೆರೆ 2019
🎬 Watch Now: Feature Video
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಜಿ ಅವರು ತುಮಕೂರು ನಗರದಲ್ಲಿ ಸಾಗಿ ದೇಣಿಗೆ ಸಂಗ್ರಹಿಸಿದರು.