ನಿಲ್ಲದ ವರುಣನ ಅಬ್ಬರ: ಕೊಡಗಿನಲ್ಲಿ ಆ. 12ರವರೆಗೆ ರೆಡ್ ಅಲರ್ಟ್ ಘೋಷಣೆ - kodagu flood effect
🎬 Watch Now: Feature Video
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಭಾರಿ ಪ್ರಮಾಣ ಭೂ ಕುಸಿತ ಉಂಟಾಗಿದೆ. ಇದರಿಂದ ಮನೆಗಳ ಅವಶೇಷಗಳು ಸಿಗದಂತಾಗಿದೆ. ಮಳೆ ಇನ್ನೂ ನಿಲ್ಲುತ್ತಿಲ್ಲ. 204.4 ಮಿ.ಮೀ. ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ವರದಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆ. 12ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದಾರೆ.