ಮಳೆಗಾಲದಲ್ಲೂ ತಪ್ಪದ ನೀರಿನ ಗೋಳು... ಇಲ್ಲಿ ಎಲ್ಲಾ ಇದ್ರೂ ಏನೂ ಇಲ್ಲ ನೋಡ್ರಿ! - ರಾಣೆಬೆನ್ನೂರು ತಾಲೂಕು ಸುದ್ದಿ
🎬 Watch Now: Feature Video

ನಲ್ಲಿಯೊಳಗೆ ನೀರ್ ಬಂದು 2 ತಿಂಗಳಾತ್ರಿ, ಕೆಲಸ ಕಾರ್ಯ ಬಿಟ್ಟು ನೀರ್ ತರೋದೇ ಹ್ವಾರೇ ಆಗೇತ್ರಿ, ಬಿಂದಿಗೆ ನೀರಿಗೆ ಜಗಳಾ ಮಾಡೊ ಹಾಂಗ್ ಆಗಿದ, ನಮ್ಮ ಗೋಳ್ ಯಾರಿಗೆ ಹೇಳೋಣ್ರಿ..., ಇದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ರಾಣೆಬೆನ್ನೂರು ತಾಲೂಕಿನ ಗ್ರಾಮಗಳ ಜನರ ದುಃಸ್ಥಿತಿ. ಈ ಬಾರಿ ಅತೀ ಹೆಚ್ಚು ಮಳೆ ಸುರಿದು, ಕೆರೆ -ಕಟ್ಟೆಗಳು ತುಂಬಿದ್ರೂ ಗ್ರಾಮಗಳಲ್ಲಿ ಮಾತ್ರ ನೀರಿನ ಕೊರತೆ ಹಾಗೆ ಉಳಿದುಕೊಂಡಿದೆ. ನೀರಿಗಾಗಿ ಪರಿತಪಿಸುತ್ತಿರುವ ಗ್ರಾಮಗಳ ಸಮಸ್ಯೆಯ ಅನಾವರಣ ಹೀಗಿದೆ ನೋಡಿ.