ರೈತನ ಮೇಲೆ ವರುಣನ ವಕ್ರದೃಷ್ಟಿ... ರಾಣೆಬೆನ್ನೂರಿನಲ್ಲಿ ಅನ್ನದಾತ ಕಂಗಾಲು - rain effect in Ranebennur
🎬 Watch Now: Feature Video
ರೈತರು ಕಳೆದೊಂದು ವಾರದಿಂದ ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳನ್ನು ಮಳೆಯಲ್ಲಿಯೇ ಹಸನು ಮಾಡಿ ಮಾರಲು ಮಾರುಕಟ್ಟೆಗೆ ತಂದಿದ್ದರು. ಆದ್ರೆ, ಇಲ್ಲೂ ಕೂಡ ವರುಣ ತನ್ನ ಪ್ರತಾಪ ಮುಂದುವರಿಸಿದ್ದು, ರೈತನ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾನೆ.