ಕೋಳಿವಾಡರ ಎದುರು ಬಿಜೆಪಿ 'ಅರುಣೋದಯ'... ಕೈಹಿಡಿದ ಯಡಿಯೂರಪ್ಪ ವರ್ಚಸ್ಸು! - ರಾಣೆಬೆನ್ನೂರು ಉಪ ಚುನಾವಣೆ ಫಲಿತಾಂಶ
🎬 Watch Now: Feature Video
ಪಕ್ಷೇತರ ಶಾಸಕ ಆರ್.ಶಂಕರ್ ಅನರ್ಹತೆಯಿಂದ ತೆರವಾಗಿದ್ದ ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಗುತ್ತಲ್ (ಪೂಜಾರಾ) ಗೆಲುವು ಸಾಧಿಸಿದ್ದಾರೆ.