ನನ್ ಸ್ಪರ್ಧೆ ಬರೀ ನೆಪಕ್ಕೆ, ಮೋದಿಗಾಗಿ ಮತ ಹಾಕಿ ಅಂತಾವ್ರೇ ಅಶ್ವಥ್ ನಾರಾಯಣಗೌಡ.. - ಮತ ಬೇಟೆ
🎬 Watch Now: Feature Video

ರಾಮನಗರ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಗೌಡ ಬಿರುಸಿನ ಪ್ರಚಾರ ನಡೆಸಿದರು. ದೇಶಕ್ಕೆ ಸಮರ್ಥ ಪ್ರಧಾನಿಯನ್ನು ನೀಡುವ ಸಲುವಾಗಿ ಮೋದಿಯನ್ನು ಬೆಂಬಲಿಸಿ. ನಾನು ಸ್ಪರ್ಧಿಸಿರುವುದು ನೆಪ ಮಾತ್ರಕ್ಕೆ. ಅದರಿಂದ ಮೋದಿ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ. ಮೋದಿಗೆ ಮೋದಿಯೇ ಸಾಟಿ, ಅವರಿಗೆ ಯಾರೂ ಸಮನಲ್ಲ ಅಂತಾ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಅಶ್ವಥ್ ನಾರಾಯಣ ಗೌಡ ಜತೆ ನಮ್ಮ ಪ್ರತಿನಿಧಿ ಪ್ರಕಾಶ್ ಎಂ.ಹೆಚ್ ಚಿಟ್‌ಚಾಟ್ ಮಾಡಿದ್ದಾರೆ.