ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ... ಬೊಮ್ಮಾಯಿಗೆ ನಿರಾಸೆ - ಗೃಹ ಸಚಿವ ಬಸವರಾಜ ಬೊಮ್ಮಾಯಿ
🎬 Watch Now: Feature Video
ಬೆಂಗಳೂರು: ಅಪೇಕ್ಷೆಯಂತೆ ಜಲಸಂಪನ್ಮೂಲ ಖಾತೆ ಪಡೆದುಕೊಳ್ಳುವಲ್ಲಿ ನೂತನ ಸಚಿವ ರಮೇಶ್ ಜಾರಕಿಹೊಳಿ ಸಫಲರಾಗಿ ಫುಲ್ ಖುಷಿಯಲ್ಲಿದ್ದರೆ ಅದೇ ಖಾತೆಯ ಮೇಲೆ ಕಣ್ಣಿಟ್ಟಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿರಾಸೆಯನ್ನು ಅನುಭವಿಸಬೇಕಾಗಿದೆ. ಜೊತೆಗೆ ಸಚಿವ ಡಾ.ಸುಧಾಕರ್ ಕೂಡ ಅತೃಪ್ತರಾಗಿದ್ದಾರೆ.