ನಾಳೆ ರಕ್ಷಾ ಬಂಧನ ಹಬ್ಬ: ಹುಬ್ಬಳ್ಳಿಯಲ್ಲಿ ಮಹಿಳೆಯರಿಂದ ರಾಖಿ ಖರೀದಿ ಜೋರು - ರಾಖಿ ಹಬ್ಬ

🎬 Watch Now: Feature Video

thumbnail

By

Published : Aug 2, 2020, 6:51 PM IST

ನಾಳೆ (ಆ.3) ಸಹೋದರ, ಸಹೋದರಿಯರ ಭಾವೈಕ್ಯತೆ ಸಾರುವ ವಿಶೇಷ ದಿನ. ಅದುವೇ ರಕ್ಷಾ ಬಂಧನ. ಈ ಬಾರಿ ರಕ್ಷಾ ಬಂಧನವನ್ನು ಕೊರೊನಾ ಆತಂಕದ ಮಧ್ಯೆ ಆಚರಿಸಬೇಕಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಮಹಿಳೆಯರು ರಾಖಿ ಖರೀದಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಈ ಬಾರಿ ನೂಲು ಹುಣ್ಣಿಮೆಯ ದಿನದಂದು ರಕ್ಷಾ ಬಂಧನ ಹಬ್ಬ ಬಂದಿದೆ. ನಗರದ ಜನತಾ ಬಜಾರ್, ದುರ್ಗದ ಬೈಲ್ ಹಾಗೂ ವಿವಿಧ ಮಾರುಕಟ್ಟೆಗಳಲ್ಲಿ ಬಣ್ಣಬಣ್ಣದ ರಾಖಿಗಳು ಗೋಚರಿಸಿದವು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.