ಚಿನ್ನದ ಹುಡುಗ ವಿಶ್ವನಾಥ ಗಾಣಿಗ ಕೊರಳಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ - ಕನ್ನಡ ರಾಜ್ಯೋತ್ಸವ ಪ್ರಶಸ್ತಿ

🎬 Watch Now: Feature Video

thumbnail

By

Published : Oct 29, 2019, 11:59 PM IST

ಇವರಿಗೆ ಪವರ್ ಲಿಫ್ಟಿಂಗ್ ಅಂದ್ರೆ ಜೀವ. ಏಷ್ಯಾದ ಸ್ಪರ್ಧೆಯೊಂದಕ್ಕೆ ರೆಡಿಯಾಗುತ್ತಿರುವಾಗ ಅಪಘಾತವಾಗಿ ಇನ್ನೇನು ಜೀವನದಲ್ಲಿ ಎಲ್ಲಾ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ‌ ಮತ್ತೆ ಫಿನಿಕ್ಸ್ ನಂತೆ ಎದ್ದು ಬಂದು ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ದಾಖಲೆ ಸಹಿತ ಚಿನ್ನಕ್ಕೆ ಕೊರಳೊಡ್ಡುತ್ತಾರೆ. ಅವರೇ ಈ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ವಿಶ್ವನಾಥ ಗಾಣಿಗ ಅವರಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಈ ಬಗ್ಗೆ ಈಟಿವಿ ಭಾರತ್​ ನಡೆಸಿರುವ ಚಿಟ್​ಚಾಟ್​ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.