ಮತದಾರರಿಗೆ ತೊಂದರೆಯಾಗಿದ್ದು ನಿಜ: ಆಯೋಗದ ಎಡವಟ್ಟಿನ ಬಗ್ಗೆ ರಾಜಶೇಖರ್ ಪಾಟೀಲ್ ಅಸಮಾಧಾನ - etv bharat
🎬 Watch Now: Feature Video
ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತ ಚಲಾವಣೆಯಲ್ಲಿ ಸ್ವಲ್ಪ ಏರಿಕೆಯಾಗುವ ಲಕ್ಷಣವಿದೆ. ಪ್ರತಿಯೊಬ್ಬರು ಮತ ಚಲಾಯಿಸಬೇಕು. ಮತ ಯಾರಿಗೆ ಹಾಕ್ತಾರೆ ಎಂಬುದು ಮುಖ್ಯವಲ್ಲ. ಮತಗಟ್ಟೆಗೆ ಬಂದು ಮತ ಚಲಾಯಿಸುವುದು ಮುಖ್ಯ ಎಂದು ಸಚಿವ ರಾಜಶೇಖರ್ ಪಾಟೀಲ್ ಹೇಳಿದರು. ಹುಮನಾಬಾದ್ ಪಟ್ಟಣದಲ್ಲಿ ಕುಟುಂಬ ಸಮೇತವಾಗಿ ಮತದಾನ ಮಾಡಿದ ನಂತರ 'ಈಟಿವಿ ಭಾರತ' ಜತೆ ಮಾತನಾಡಿ, ಆಯೋಗದ ಎಡವಟ್ಟು ಬಗ್ಗೆ ಅಸಮಾಧಾನವನ್ನು ಹೊರ ಹಾಕಿದರು.